ನಮ್ಮ ಕನ್ನಡ (Namma Kannada)

ನಮ್ಮ ಘೋಷವಾಕ್ಯ “ಸಂಬಂಧಗಳನ್ನು ಪೋಷಿಸೋಣ​…” ಗೆ ತಕ್ಕಂತೆ, SJKS ಮತ್ತು TDKS ಸಹಯೋಗದಲ್ಲಿ ಕನ್ನಡ ಕಲಿಕೆ ಕಾರ್ಯಕ್ರಮವನ್ನು ಬ್ರೆಂಟ್‌ವುಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ವಿಸ್ತರಿಸುತ್ತಿರುವುದು ಒಂದು ಮಹತ್ವದ ಮೈಲಿಗಲ್ಲು. ಈ ಹೊಸ ಅಧ್ಯಾಯಕ್ಕೆ ಕೈಜೋಡಿಸಿದ TDKS ತಂಡಕ್ಕೆ ಹೃತ್ಪೂರ್ವಕ ಕೃತಜ್ಞತೆಗಳು. ಈ ಸಹಭಾಗಿತ್ವದ ಮೂಲಕ ಕನ್ನಡ ಭಾಷೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಹೆಮ್ಮೆಯಿಂದ ಹಸ್ತಾಂತರಿಸಲು ಒಟ್ಟಾಗಿ ಶ್ರಮಿಸೋಣ.

True to our motto, 'Let’s Nurture the Connections…', SJKS is proud to partner with TDKS to expand our Kannada learning program to Brentwood and surrounding areas. We extend our heartfelt gratitude to the TDKS team for joining hands in this new chapter. Together, let’s strengthen our cultural roots and pass on the rich heritage of the Kannada language to future generations.

Registration

Enroll for the 2026–27 Namma Kannada academic year.

Namma Kannada registration flyer
Namma Kannada photo 1
Namma Kannada photo 2